Scheme(GoI)2019-07-25T09:30:20+00:00

ಯೋಜನೆ(GoI > MOFPI)

ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ, ಭಾರತ ಸರ್ಕಾರದ ಯೋಜನೆಗಳು

ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ

ಪಿಎಂ ಕಿಸಾನ್ ಸಂಪದ ಯೋಜನೆಯಡಿ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು:

ಪಿಎಂ ಕಿಸಾನ್ ಸಂಪದ ಯೋಜನೆಯು, ರೂ.1,04,125 ಕೋಟಿಗಳ ಮೌಲ್ಯವುಳ್ಳ 334 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಕೃಷಿ ಉತ್ಪನ್ನಗಳನ್ನು ನಿರ್ವಹಿಸಲು ರೂ.31,400 ಕೋಟಿ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇಪ್ಪತ್ತು ಲಕ್ಷ ರೈತರು ಇದರ ಲಾಭ ಪಡೆಯಲಿದ್ದು, 2019-20ರ ವೇಳೆಗೆ ದೇಶದಲ್ಲಿ 5,30,500 ನೇರ/ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ.

ಕೃಷಿ ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಅಭಿವೃದ್ಧಿ ಪ್ರಾಧಿಕಾರ ಯೋಜನೆಗಳು